real wages
ನಾಮವಾಚಕ

(ಕಾರ್ಮಿಕ ವೇತನವನ್ನು ಹಣದ ರೂಪದಲ್ಲಿ ನಿರ್ಣಯಿಸುವ ಬದಲು ಅದರ ಕೊಳ್ಳುವ ಶಕ್ತಿಯ ದೃಷ್ಟಿಯಿಂದ ನಿರ್ಣಯಿಸಿದ) ನಿಜ (ಕಾರ್ಮಿಕ) ಕೂಲಿ, ವೇತನ; ವಾಸ್ತವಿಕ ವೇತನ, ಕೂಲಿ.